ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಟ್ವಿಟ್ಟರ್‌ನಲ್ಲಿ ಚಿತ್ರದ ಬಾಕ್ಸ್ ಆಫೀಸ್ ಅಂಕಿ-ಅಂಶಗಳನ್ನು ಪ್ರಕಟಿಸಿದ್ದಾರೆ. '#ಸೂಯಿ ಧಾಗಾ ಅತ್ಯುತ್ತಮ ಬೆಳವಣಿಗೆಗೆ ಸಾಕ್ಷಿಯಾಗಿದೆ... ದಿನ 2 + ದಿನ 3 ರ ವ್ಯವಹಾರವು ಉದ್ದೇಶಿತ ಪ್ರೇಕ್ಷಕರು [ಕುಟುಂಬಗಳು] ವ್ಯವಹಾರವನ್ನು ದ್ವಿಗುಣಗೊಳಿಸಲು ಸಹಾಯ ಮಾಡಿರುವುದಕ್ಕೆ ನಿದರ್ಶನವಾಗಿದೆ... ದಿನ 3 ರ ವ್ಯವಹಾರ ದಿನ 1 ರ *ಸುಮಾರು ಎರಡರಷ್ಟಿದೆ*... ಶುಕ್ರ 8.30 ಕೋಟಿ, ಶನಿ 12.25 ಕೋಟಿ, ಭಾನು 16.05 ಕೋಟಿ. ಒಟ್ಟೂ: ರೂ. 36.60 ಕೋಟಿ [2500 ಸ್ಕ್ರೀನ್‌ಗಳು]. ಭಾರತ ವ್ಯವಹಾರ.' ಎಂದು ಬರೆದುಕೊಂಡಿದ್ದಾರೆ.