ತಪ್ಪಾದ ಸಮಯದಲ್ಲಿ ತಪ್ಪಾದ ಜಾಗದಲ್ಲಿದ್ದ ಆರ್ಯನ್: ಬಾಲಿವುಡ್ ಮಂದಿ ಬ್ಯಾಟಿಂಗ್
ಅದರಲ್ಲೂ ಸುಸಾನೆ ಖಾನ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದು, ಆರ್ಯನ್ ಒಳ್ಳೆ ಹುಡುಗ. ತಪ್ಪಾದ ಸಮಯದಲ್ಲಿ ತಪ್ಪಾದ ಜಾಗದಲ್ಲಿದ್ದ ಎಂದಿದ್ದಾರೆ. ಇನ್ನು, ಅನುಷ್ಕಾ,ದೀಪಿಕಾ ಈಗಾಗಲೇ ಶಾರುಖ್ ಖಾನ್ ಗೆ ಕರೆ ಮಾಡಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.