ತಮಿಳು ನಟ ವಿಶಾಲ್‌ ಕಾವೇರಿ ವಿಷಯ ಕೆದಕಿದ್ದು ಯಾಕೆ…?

ಬುಧವಾರ, 7 ಫೆಬ್ರವರಿ 2018 (05:58 IST)
ತಮಿಳುನಾಡು : ತಮಿಳು ಸಿನಿಮಾ ನಿರ್ಮಾಪಕರ ಸಂಘದ ಅಧ್ಯಕ್ಷ ಹಾಗೂ ತಮಿಳು ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ತಮಿಳು ನಟ ವಿಶಾಲ್‌ ಅವರು ಇದೀಗ ಕಾವೇರಿ ವಿಷಯವನ್ನು ಕೆದಕಲು ಹೊರಟಿದ್ದಾರೆ.


‘ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ. ಮೊದಲಿನಿಂದಲೂ ಕರ್ನಾಟಕ ಸರಕಾರ ತಮಿಳು ರೈತರ ಹಿತಕ್ಕೆ ಧಕ್ಕೆಯಾಗುವಂತೆ ವರ್ತಿಸುತ್ತಿದೆ. ಹಿರಿಯ ನಟರಾದ ರಜನೀಕಾಂತ್‌ ಹಾಗೂ ಕಮಲ್‌ ಹಾಸನ್‌ ಕರ್ನಾಟಕವನ್ನು ಪ್ರಶ್ನಿಸಬೇಕು. ನೆರೆಯ ರಾಜ್ಯದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಹಿರಿಯ ನಟರ ಮೌನ ಸರಿಯಲ್ಲ ‘ಎಂದು ನಟ ವಿಶಾಲ್‌ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ