ಎಲೆಕ್ಟ್ರಾನಿಕ್ ಧೂಮಪಾನ ಬಳಕೆ ಮಾಡಿದ ರಣಬೀರ್ ಕಪೂರ್..

ಮಂಗಳವಾರ, 3 ಮೇ 2016 (10:54 IST)
2012ರಲ್ಲಿ ರಣಬೀರ್ ಕಪೂರ್ ಸ್ಮೋಕಿಂಗ್ ಮಾಡುವುದನ್ನು ನಿಲ್ಲಿಸಿದ್ದು ಭಾರೀ ಸುದ್ದಿಯಾಗಿತ್ತು.... ಹಾಗಂತ ನಿಜವಾಗಿಯೂ ಧೂಮಪಾನ ಮಾಡುವುದನ್ನು ನಿಲ್ಲಿಸುತ್ತಿಲ್ಲ ರಣಬೀರ್ ಕಪೂರ್. ತಮ್ಮ ಮುಂದಿನ ಚಿತ್ರ ಬರ್ಫಿ ಚಿತ್ರಕ್ಕಾಗಿ ಸ್ಮೋಕಿಂಗ್ ಮಾಡುವುದಿಲ್ವಂತೆ ರಣಬೀರ್....
ಇತೀಚೆಗೆ ಎಲೆಕ್ಟ್ರಾನಿಕ್ ಸಿಗರೇಟ್‌ವೊಂದನ್ನು ತೆಗೆದುಕೊಂಡಿದ್ದಾರಂತೆ ರಣಬೀರ್... ಯಾರು ಸಿಗರೇಟ್ ಬಿಡಬೇಕು ಅಂತ ಯೋಚನೆಯಲ್ಲಿದ್ದಾರೋ ಅಂಥವರು ಮಾತ್ರ ಸಿಗರೇಟ್ ಬಿಡಬಹುದು ಎಂದು ಹಲವರು ಮಾತಾಡಿಕೊಳ್ಳುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ