ಐಶ್ವರ್ಯಾ ರೈಯನ್ನೇ ಮಂಚಕ್ಕೆ ಕರೆಯಲು ಹೊಂಚು ಹಾಕಿದ್ದ ನಿರ್ಮಾಪಕ!
ಹಲವು ಖ್ಯಾತ ನಟಿಯರಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ಈ ನಿರ್ಮಾಪಕ ಒಮ್ಮೆ ಐಶ್ವರ್ಯಾರನ್ನು ಹೊಸ ಸಿನಿಮಾದ ಚರ್ಚೆಗಾಗಿ ಕರೆಸಿಕೊಂಡು ಲೈಂಗಿಕವಾಗಿ ಬಳಸಿಕೊಳ್ಳುವ ಹುನ್ನಾರ ನಡೆಸಿದ್ದ. ಆಗ ನಾನು ಅಲ್ಲಿಯೇ ಇದ್ದಿದ್ದು ಹಾರ್ವೆಗೆ ಇಷ್ಟವಾಗದೇ ಕೆಟ್ಟ ಉದ್ದೇಶದಿಂದ ನನ್ನನ್ನು ಹಲವು ಬಾರಿ ಹೊರ ಹೋಗುವಂತೆ ಹೇಳಿದ್ದ. ಆದರೆ ಆತನ ಉದ್ದೇಶ ಗೊತ್ತಿದ್ದ ನಾನು ಹೋಗಿರಲಿಲ್ಲ. ಐಶ್ವರ್ಯಾ ಹೊರ ಹೋದ ಮೇಲೆ ಆತ ನನ್ನ ಬಳಿ ಯಾಕೆ ನೀನು ಆಕೆಯೊಂದಿಗೆ ನನ್ನನ್ನು ‘ಒಬ್ಬಂಟಿ’ಯಾಗಿ ಬಿಡಲಿಲ್ಲ ಎಂದು ಪ್ರಶ್ನಿಸಿದ್ದ ಎಂದು ಸಿಮೋನ್ ಹೇಳಿದ್ದಾರೆ.