ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ಉರ್ಫಿ ಜಾವೇದ್ ಗೆ ಬಟ್ಟೆ ಕೊಡಿಸುತ್ತೇನೆ ಬಾ ಎಂದ ನೆಟ್ಟಿಗ
ಬಾಲಿವುಡ್ ನಟಿ ಉರ್ಫಿ ಜಾವೇದ್ ಇಂತಹದ್ದೇ ಒಂದು ಎದೆ, ಹೊಟ್ಟೆ ಕಾಣುವಂತಹ ಬೋಲ್ಡ್ ಡ್ರೆಸ್ ಹಾಕಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದರು.
ಇದಕ್ಕೆ ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದು, ನಾನೊಂದು ಎನ್ ಜಿಒ ನಡೆಸುತ್ತಿದ್ದು, ಬಟ್ಟೆಯಿಲ್ಲದವರಿಗೆ ಬಟ್ಟೆ ಕೊಡಿಸುತ್ತೇನೆ. ನಿಮಗೂ ಒಂದು ಜೊತೆ ಬಟ್ಟೆ ಕಳುಹಿಸಿಕೊಡುತ್ತೇನೆ ಎಂದು ವ್ಯಂಗ್ಯ ಮಾಡಿದ್ದ. ಇದಕ್ಕೆ ತಿರುಗೇಟು ಕೊಟ್ಟಿರುವ ನಟಿ ಹೌದಾ? ಒಳ್ಳೆ ವಿಚಾರ. ಹಾಗಿದ್ದರೆ ನಾವಿಬ್ಬರೂ ಪರಸ್ಪರ ಸಹಕರಿಸೋಣ. ನೀನು ಬಟ್ಟೆ ಕೊಡಿಸುವ ಬದಲಾಗಿ ನನಗೆ ನಿನ್ನ ಮೂಗು ಕೊಡು. ನನ್ನ ಉದ್ಯಮಕ್ಕೆ ಸಹಾಯವಾಗುತ್ತದೆ ಎಂದಿದ್ದಾರೆ.