ಹುಚ್ಚ ವೆಂಕಟ್ ಅವರು ಯಾವಾಗಲೂ ''ನನ್ ಮಗಂದ್....ಐಟಂ ಸಾಂಗ್ ಬ್ಯಾನ್ ಆಗ್ಬೇಕು'' ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಈ ಬಗ್ಗೆ ಯಾರು ತಲೆ ಕೆಡಿಸುಕೊಳ್ಳುತ್ತಲೇ ಇರಲಿಲ್ಲ. ನಟಿಯರು ಕೂಡ ನಿರ್ದೇಶಕರು ಹೇಳಿದ ಹಾಗೆ ಅರೆಬರೆ ಉಡುಗೆಗಳನ್ನು ತೊಟ್ಟುಕೊಂಡು ಡ್ಯಾನ್ಸ್ ಮಾಡುತ್ತಲೇ ಇದ್ದರೂ ಹೊರತು ಅವರು ಕೂಡ ಈ ಬಗ್ಗೆ ವಿರೋಧ ವ್ಯಕ್ತಪಡಿಸಿರಲಿಲ್ಲ.
ಆದರೆ ಇದೀಗ ಬಾಲಿವುಡ್ ನಟಿ ಕಂಗನಾ ಅವರು ಮಾತ್ರ ,’ ನನಗೆ ದೊಡ್ಡ ದೊಡ್ಡ ಸ್ಟಾರ್ಸ್ಗಳ ಜತೆ ಚಿತ್ರ ಮಾಡಬೇಕೆಂಬ ಆಸೆ ಇಲ್ಲ. ಅಂತೆಯೇ ಸಿನಿಮಾಗಳಲ್ಲಿ ಬರುವ ಐಟಂ ಸಾಂಗ್ ಗಳಿಗೆ ನನ್ನ ವಿರೋಧವೂ ಇದೆ’ ಎಂದು ಹೇಳುವುದರ ಮೂಲಕ ಹುಚ್ಚ ವೆಂಕಟ್ ಅವರ ಮಾತಿಗೆ ಬೆಂಬಲ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ