ಬಿಪಾಶಾ ಬಸು ಹೆರಿಗೆ ಆಸ್ಪತ್ರೆಗೆ ಯಾಕೆ ಹೋದರು ಗೊತ್ತಾ…?

ಬುಧವಾರ, 20 ಡಿಸೆಂಬರ್ 2017 (17:03 IST)
ಮುಂಬೈ: ಹೆಚ್ಚಾಗಿ ಜಿಮ್ ಮುಂದೆ ಕಾಣಿಸಿಕೊಳ್ಳುತ್ತಿದ್ದ ಬಾಲಿವುಡ್ ನಟಿ ಕಪ್ಪು ಸುಂದರಿ ಬಿಪಾಶಾ ಬಸು ಅವರನ್ನು ಹೆರಿಗೆ ಆಸ್ಪತ್ರೆಯ ಬಳಿ ನೋಡಿ ಅಲ್ಲಿದ್ದವರು ಆಕೆ ಗರ್ಭಿಣಿ ಎಂಬ ಸುದ್ದಿಯನ್ನು ಹಬ್ಬಿಸಿದ್ದಾರೆ.


ಕಳೆದ ವರ್ಷ ಏಪ್ರಿಲ್ ನಲ್ಲಿ ನಟ ಕರಣ್ ಸಿಂಗ್ ಗ್ರೋವರ್ ಅವರೊಂದಿಗೆ ವಿವಾಹವಾದ ಬಿಪಾಶಾ ಅವರು ಮೊದಲ ಮಗುವಿನ ಆಗಮನವನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ಸುದ್ಧಿ ಹರಡಿತ್ತು. ಆದರೆ ಅದಕ್ಕೆ ಕಿವಿಗೊಡದ ಆಕೆ ಈ ಸಲವೂ ಮತ್ತೇ ಅದೇ ರೀತಿಯ ವದಂತಿಗೆ ಗುರಿಯಾಗಿದ್ದಾರೆ.


ಕರಣ್ ಸಿಂಗ್ ಗ್ರೋವರ್ ಅವರಿಗೆ ಹೊಟ್ಟೆ ಸೋಂಕಿನ ಸಮಸ್ಯೆ ಕಾಡುತ್ತಿದ್ದು, ಅದಕ್ಕಾಗಿ  ಪದೆಪದೇ ಹೆರಿಗೆ ಆಸ್ಪತ್ರೆಗೆ ಬರಬೇಕಾಗಿತ್ತು   ಇದನ್ನು ಕಂಡು ಅಲ್ಲಿದ್ದ ಮಂದಿ ಈ ವದಂತಿ ಹಬ್ಬಿಸಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ