ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ- ಆರೋಗ್ಯ ಸಚಿವ ಶ್ರೀರಾಮುಲು ಆತಂಕ

ಗುರುವಾರ, 2 ಏಪ್ರಿಲ್ 2020 (11:12 IST)
ಬೆಂಗಳೂರು : ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ದೆಹಲಿಯಿಂದ ಬಂದವರ ನೋಡಿ ಹೆದರಿದ್ದೀವಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ಆತಂಕ ವ್ಯಕ್ತಪಡಿಸಿದ್ದಾರೆ.


ಇಷ್ಟು ದಿನ ಕೊರೊನಾ ಕಂಟ್ರೋಲ್ ನಲ್ಲಿತ್ತು. ಇದರಿಂದ ಕೊರೊನಾ ನಿಯಂತ್ರಣ ಹಳಿ ತಪ್ಪಿದೆ. ದೆಹಲಿಯಿಂದ ಬಂದವರಿಂದ ಸೋಂಕು ಹೆಚ್ಚಾಗುತ್ತಿದೆ. ಸೋಂಕು ಹೆಚ್ಚುತ್ತಿರುವುದು ನನಗೆ ದಿಗ್ಭ್ರಮೆಯಾಗಿದೆ. ದಿಲ್ಲಿಯಿಂದ ಬಂದ ಕೆಲವರು ಪತ್ತೆಯಾಗಿಲ್ಲ. ವಿದೇಶಿಗರಲ್ಲಿ ಕೆಲವರು ಸಿಕ್ಕಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ