ನಾವು ನೀವು ಅಂದುಕೊಂಡ ಹಾಗಲ್ಲ! ಮಕ್ಕಳಿಗೆ ಕೊರೋನಾ ಅಪಾಯ ಹೆಚ್ಚು!
ಆದರೆ ಮಕ್ಕಳಲ್ಲಿ ಕೊರೋನಾ ಹರಡುವಿಕೆ ನಾವು ನೀವು ಅಂದುಕೊಂಡ ಹಾಗಲ್ಲ. ಕೊರೋನಾ ಕೇವಲ ವಯಸ್ಕರಿಗೆ ಮಾತ್ರವಲ್ಲ, ಮಕ್ಕಳಲ್ಲಿ ಅತೀ ಬೇಗನೇ ಹರಡುವ ಸಾಧ‍್ಯತೆ ಹೆಚ್ಚು ಎಂದು ಅಧ್ಯಯನ ವರದಿಗಳು ಹೇಳುತ್ತಿವೆ. ಇದು ನಾವು ಅಂದುಕೊಂಡಕ್ಕಿಂತಲೂ ಅಪಾಯಕಾರಿ ಎನ್ನುತ್ತವೆ ಸಮೀಕ್ಷೆಗಳು. ಹೀಗಾಗಿ ಶಾಲೆ ಆರಂಭಿಸಲು ಅವರಸಿರುವುದು ಅಪಾಯಕಾರಿಯಾದೀತು ಎಂದು ತಜ್ಞರು ಎಚ್ಚರಿಸುತ್ತಾರೆ.