ಸಾಸಿವೆ ಎಣ್ಣೆ ವಾಸನೆ ಬರಬಾರದಂತಿದ್ದರೆ ಹೀಗೆ ಮಾಡಿ

ಶುಕ್ರವಾರ, 21 ಆಗಸ್ಟ್ 2020 (12:30 IST)
ಬೆಂಗಳೂರು : ಅಡುಗೆಗೆ ಸಾಸಿವೆ ಎಣ್ಣೆ ಬಳಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಸಾಸಿವೆ ಎಣ್ಣೆ ಬಳಸುವಾಗ ಇದನ್ನು ಸೇರಿಸಿದರೆ ಅದರ  ವಾಸನೆ ಬರುವುದಿಲ್ಲ.

ಹೌದು.  ಅಡುಗೆಗೆ ಸಾಸಿವೆ ಎಣ್ಣೆ ಬಳಸಿದರೆ ಅದರ ವಾಸನೆ ಅಡುಗೆಯಲ್ಲಿ ಹೆಚ್ಚಾಗಿ ಬರುತ್ತದೆ. ಈ ಸಾಸಿವೆ ವಾಸನೆ ಬರಬಾರದಂತಿದ್ದರೆ ಸಾಸಿವೆ ಎಣ್ಣೆ  ಬಿಸಿ ಮಾಡುವಾಗ ಸ್ವಲ್ಪ ಉಪ್ಪನ್ನು ಹಾಕಿದರೆ ಅದರ ವಾಸನೆ ಬರುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ