ಜನತಾ ಕರ್ಫ್ಯೂ ಬೆಂಬಲಿಸಿ ಲೈವ್ ಪರ್ಫಾರ್ಮೆನ್ಸ್ ಕೊಟ್ಟ ಸೋನು ನಿಗಂ

ಸೋಮವಾರ, 23 ಮಾರ್ಚ್ 2020 (09:14 IST)
ದುಬೈ: ನಿನ್ನೆಯ ದಿನವಿಡೀ ಮನೆಯೊಳಗೇ ಕೂತು ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಬೆಂಬಲಿಸಿದ ಜನತೆಗೆ ಖ್ಯಾತ ಗಾಯಕ ಸೋನು ನಿಗಂ ವಿಶಿಷ್ಟ ರೀತಿಯಲ್ಲಿ ಮನರಂಜಿಸಿದ್ದಾರೆ.


ರಾತ್ರಿ 8 ಗಂಟೆಗೆ ತಮ್ಮ ಇನ್ ಸ್ಟಾಗ್ರಾಂ, ಫೇಸ್ ಬುಕ್ ಮತ್ತು ಯೂ ಟ್ಯೂಬ್ ಚಾನೆಲ್ ಮುಖಾಂತರ ಲೈವ್ ಆಗಿ ತಮ್ಮ ತಂಡದೊಂದಿಗೆ ಹಾಡಿ ಮನರಂಜಿಸಿದ್ದಾರೆ.

ದುಬೈನಲ್ಲಿರುವ ಸೋನು ನಿಗಂ ಸಾಮಾಜಿಕ ಜಾಲತಾಣದಲ್ಲಿ ಲೈವ್ ಕಾರ್ಯಕ್ರಮ ಮೂಲಕ ಹೊಸ ರೀತಿಯಲ್ಲಿ ಜನತಾ ಕರ್ಫ್ಯೂ ಬೆಂಬಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ