‘ಬಾಲ್ ಸ್ಪಿನ್ ಮಾಡಲು ಬರದವರು ಭಾರತಕ್ಕೆ ಬರಲೇಬೇಡಿ’
ಇಲ್ಲಿ ಸ್ಪಿನ್ ಬೌಲಿಂಗ್ ಎದುರಿಸಬೇಕೆಂದರೆ ಇಲ್ಲಿನ ಪಿಚ್ ಗಳಲ್ಲಿ ಆಡಿದ ಅನುಭವವೇ ಬೇಕೆಂದೇನಿಲ್ಲ. ಆದರೆ ಹೇಗೆ ನಿಮ್ಮ ಫೂಟ್ ವರ್ಕ್, ಬಾಲ್ ಎದುರಿಸುವ ಶೈಲಿ ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳುತ್ತೀರಿ ಎಂಬುದು ಮುಖ್ಯ. ಅದಕ್ಕೆ ತಕ್ಕ ಹಾಗೆ ತಯಾರಾಗಿಯೇ ಭಾರತ ಪ್ರವಾಸ ಕೈಗೊಳ್ಳಿ ಎಂದು ಪೀಟರ್ಸನ್ ಕಿವಿ ಮಾತು ಹೇಳಿದ್ದಾರೆ.