ಬಿಬಿಎಲ್‌ನ 6ನೇ ಆವೃತ್ತಿಯಲ್ಲಿ ಗೇಲ್ ಆಡುವ ಅವಕಾಶ ಅಸಾಧ್ಯವಾಗಿದ್ದು, ಇನ್ನುಳಿದ ಏಳು ಕ್ಲಬ್‌ಗಳು ಆಟಗಾರರ ಆಮದಿಗೆ ಬ್ರೇಕ್ ಹಾಕಿದೆ. ಗೇಲ್ ಅವರು ''ಸಿಕ್ಸ್ ಮೆಷಿನ್: ಐ ಡೋನ್ಟ್ ಲೈಕ್ ಕ್ರಿಕೆಟ್... ಐ ಲವ್ ಇಟ್ ''ಎಂಬ ಆತ್ಮಕಥನದಲ್ಲಿ ಮಾಜಿ ಕ್ರಿಕೆಟರುಗಳಾದ ಕ್ರಿಸ್ ರೋಜರ್ಸ್, ಐಯಾನ್ ಚಾಪೆಲ್ ಮತ್ತು ಆಂಡ್ರಿವ್ ಫ್ಲಿಂಟಾಫ್ ಅವರ ವಿರುದ್ಧ ವಾಗ್ದಾಳಿ ಮಾಡಿದ ಮರುದಿನವೇ ಈ ಬೆಳವಣಿಗೆ ಉಂಟಾಗಿದೆ.