ಕ್ರಿಕೆಟ್ ಬಿಟ್ಟು ಮೀನು ಹಿಡಿಯಲು ಹೊರಟ ಕ್ರಿಸ್ ಗೇಲ್
 
ಸದ್ಯಕ್ಕೆ ವಿಶ್ರಾಂತಿಯಲ್ಲಿರುವ ಗೇಲ್ ಕೇರಳದ ಕೊಲ್ಲಂನ ಹಿನ್ನೀರಿನಲ್ಲಿ ಕುಟುಂಬ ಸಮೇತ ಮಜಾ ಮಾಡುತ್ತಿದ್ದಾರೆ. ಕೇರಳದ ಬೀಚ್ ಸೈಡ್ ನ ರೆಸಾರ್ಟ್ ನಲ್ಲಿ ಸುಂದರ ಕಡಲ ತೀರದಲ್ಲಿ ಪತ್ನಿ, ಮಗಳು ಮತ್ತು ಅತ್ತೆ ಜತೆಗೆ ಜಾಲಿಯಾಗಿ ಸಮಯ ಕಳೆಯುತ್ತಿದ್ದಾರೆ ಗೇಲ್.
									
				ಕೆಲವು ದಿನಗಳವರೆಗೆ ಗೇಲ್ ಇಲ್ಲಿಯೇ ತಂಗಲಿದ್ದಾರೆ ಎಂದು ಹೋಟೆಲ್ ಮೂಲಗಳು ಹೇಳಿವೆ. ಖಾಸಗಿ ಭೇಟಿಯಾಗಿದ್ದರಿಂದ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.
									
				ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.