ಕನ್ನಡದಲ್ಲಿ ತಪ್ಪು ತಪ್ಪಾಗಿ ಟ್ಯಾಟೂ ಬರೆಯಿಸಿಕೊಂಡ ಹಾರ್ದಿಕ್ ಪಾಂಡ್ಯ!
ಹಾರ್ದಿಕ್ ಟ್ಯಾಟೂ ಶೋಕಿ ನೋಡಿ ಟ್ವಿಟರಿಗರು ಅಣಕವಾಡಿದ್ದು, ಕೊನೆಗೂ ಹಾರ್ದಿಕ್ ಗೆ ತನ್ನ ಹೆಸರು ಬರೆಯಲು ಗೊತ್ತಾಗಿರಬೇಕು ಎಂದಿದ್ದಾರೆ. ಆದರೆ ಕನ್ನಡ, ತಮಿಳು ಸೇರಿದಂತೆ ಕೆಲವು ಭಾಷೆಗಳಲ್ಲಿ ತಮ್ಮ ಹೆಸರನ್ನು ಹಾರ್ದಿಕ್ ಎಂದು ಬರೆಯುವ ಬದಲು ‘ಹಾರ್ಡಿ’ ಎಂದು ಬರೆದಿದ್ದಕ್ಕೆ ಟ್ವಿಟರಿಗರು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.