ಇವು ಕೇವಲ ಶಿಫಾರಸುಗಳಾಗಿದ್ದು, ಐಪಿಎಲ್ ಆಡಳಿತ ಮಂಡಳಿ ಅದಕ್ಕೆ ಅಂಗೀಕಾರ ನೀಡಬೇಕಾಗಿದೆ. ಫ್ರಾಂಚೈಸಿಗಳು ಮತ್ತು ಐಪಿಎಲ್ ಅಧಿಕಾರಿಗಳ ನಡುವೆ ಭೇಟಿಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರೈಸಿಂಗ್ ಪುಣೆಗೆ ಹೊಸ ತವರು ಪಿಚ್ಗಳಿಗಾಗಿ ನಾಲ್ಕು ಭಿನ್ನ ಆಯ್ಕೆಗಳನ್ನು ನೀಡಲಾಗಿತ್ತು. ಅವು ರಾಯ್ಪುರ, ವಿಶಾಖಪಟ್ನಂ, ಕಾನ್ಪುರ ಮತ್ತು ಜೈಪುರ.