ಐಪಿಎಲ್ 13 ಆಯೋಜನೆಗೆ ಇನ್ನೂ ಒಂದು ಅಡ್ಡಿ ಬಾಕಿ ಇದೆ!
ಐಪಿಎಲ್ ಆಯೋಜನೆ ಮಾಡುವ ಸಂಪೂರ್ಣ ನೀಲ ನಕ್ಷೆಯೊಂದಿಗೆ ಬಿಸಿಸಿಐ ಈಗ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಈ ಮನವಿ ಪುರಸ್ಕೃತವಾಗಿ ಕೇಂದ್ರ ವಿದೇಶೀ ತಾಣದಲ್ಲಿ ಐಪಿಎಲ್ ನಡೆಸಲು ಒಪ್ಪಿಗೆ ನೀಡಿದರಷ್ಟೇ ಎಲ್ಲವೂ ಅಂದುಕೊಂಡಂತೇ ನಡೆಯಲಿದೆ.