ಐಪಿಎಲ್ 2024 ಮಿನಿ ಹರಾಜು: ಯಾವ ತಂಡದ ಬಳಿ ಎಷ್ಟು ಹಣ ಬಾಕಿಯಿದೆ?
ಗುಜರಾತ್ ಟೈಟನ್ಸ್: 38.15 ಕೋಟಿ ರೂ.
ಸನ್ ರೈಸರ್ಸ್ ಹೈದರಾಬಾದ್: 34 ಕೋಟಿ ರೂ.
ಕೆಕೆಆರ್: 32.7 ಕೋಟಿ ರೂ.
ಸಿಎಸ್ ಕೆ: 31.4 ಕೋಟಿ ರೂ.
ಕಿಂಗ್ಸ್ ಪಂಜಾಬ್: 29.1 ಕೋಟಿ ರೂ.
ಡೆಲ್ಲಿ ಕ್ಯಾಪಿಟಲ್ಸ್: 28.9 ಕೋಟಿ ರೂ.
ಆರ್ ಸಿಬಿ: 23.25 ಕೋಟಿ ರೂ.
ಮುಂಬೈ ಇಂಡಿಯನ್ಸ್: 17.25 ಕೋಟಿ ರೂ.
ರಾಜಸ್ಥಾನ್ ರಾಯಲ್ಸ್: 14.5 ಕೋಟಿ ರೂ.
ಲಕ್ನೋ ಸೂಪರ್ ಜೈಂಟ್ಸ್: 13.15 ಕೋಟಿ ರೂ.