ಧೋನಿಗಿಂತಲೂ ಜೋಸ್ ಬಟ್ಲರ್ ಬೆಟರ್ ಎಂದ ಈ ಕ್ರಿಕೆಟಿಗ ಯಾರು ಗೊತ್ತಾ?!
ಸ್ವತಃ ಕೀಪರ್ ಆಗಿರುವ ಆಸೀಸ್ ನಾಯಕ ತಮ್ಮ ನಾಯಕತ್ವದಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ವೈಟ್ ವಾಶ್ ಅವಮಾನ ಅನುಭವಿಸಿದ ಮೇಲೆ ಇಂತಹದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ!
ಪ್ರಸ್ತುತ ಪರಿಸ್ಥಿತಿಯಲ್ಲಿ ವಿಶ್ವದ ಬೆಸ್ಟ್ ವಿಕೆಟ್ ಕೀಪರ್ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ವೈಟ್ ಬಾಲ್ ಕ್ರಿಕೆಟ್ ನಲ್ಲಿ ಸದ್ಯಕ್ಕೆ ಬಟ್ಲರ್ ಎಲ್ಲರಿಗಿಂತ ಬೆಸ್ಟ್. ಧೋನಿ ಉತ್ತಮ ವಿಕೆಟ್ ಕೀಪರ್ ನಿಜ. ಆದರೆ ಸದ್ಯಕ್ಕೆ ಬಟ್ಲರ್ ಅವರಿಗಿಂತಲೂ ಬೆಟರ್ ಆಗಿದ್ದಾರೆ’ ಎಂದು ಪೇಯ್ನ್ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.