ಕೆಎಲ್ ರಾಹುಲ್ ಗೆ ನೆಟ್ಸ್ ನಲ್ಲಿ ಡ್ರಿಲ್; ಹಾರ್ದಿಕ್, ಬೌಲರ್ ಗಳಿಗೆ ರೆಸ್ಟ್
ಹಾರ್ದಿಕ್-ಕೊಹ್ಲಿ ಜೊತೆಯಾಟದಿಂದಾಗಿ ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಂಡಿತ್ತು. ರಾಹುಲ್ ವಿಫಲರಾಗಿದ್ದರಿಂದ ಅವರನ್ನು ತಂಡದಿಂದ ಹೊರಗಿಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಈ ಹಿನ್ನಲೆಯಲ್ಲಿ ಕೋಚಿಂಗ್ ಸಿಬ್ಬಂದಿ ನಿನ್ನೆಯ ದಿನ ರಾಹುಲ್ ಗೆ ನೆಟ್ಸ್ ನಲ್ಲಿ ಅಭ್ಯಾಸ ನಡೆಸಲು ಸೂಚಿಸಿದ್ದು, ಉಳಿದಂತೆ ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್ ಸೇರಿದಂತೆ ಪ್ರಮುಖ ಬೌಲರ್ ಗಳಿಗೆ ಅಭ್ಯಾಸದಿಂದ ಬ್ರೇಕ್ ನೀಡಿತ್ತು.