ಕೆಎಲ್ ರಾಹುಲ್ ಭವಿಷ್ಯದ ಟೀಂ ಇಂಡಿಯಾ ನಾಯಕ
ಪ್ರತಿಭಾವಂತ ಬ್ಯಾಟರ್ ರಾಹುಲ್ ರನ್ನು ಉಪ ನಾಯಕನಾಗಿ ಮಾಡಲಾಗಿದೆ. ಅಂದರೆ ಮುಂದೆ ರೋಹಿತ್ ಬಳಿಕ ಕೆಎಲ್ ರಾಹುಲ್ ರನ್ನು ನಾಯಕರಾಗಿ ಪಳಗಿಸುವುದು ಇದರ ಹಿಂದಿನ ಉದ್ದೇಶ ಎನ್ನಲಾಗಿದೆ.
ಹೇಗಿದ್ದರೂ ರೋಹಿತ್ ಗೆ 34 ವರ್ಷವಾಗಿದೆ. ಹೀಗಾಗಿ ಟೀಂ ಇಂಡಿಯಾ ಮುಂದಿನ ನಾಯಕನನ್ನು ತಯಾರು ಮಾಡಬೇಕಿದೆ. ಅದಕ್ಕಾಗಿ ಈಗಲೇ ರಾಹುಲ್ ನಾಯಕ ಎಂಬುದನ್ನು ಪರೋಕ್ಷ ಸಂದೇಶವನ್ನು ಬಿಸಿಸಿಐ ನೀಡಿದೆ.