ಕಿವೀಸ್ ಪ್ರವಾಸಕ್ಕೆ ಬಂದ ಮೇಲೆ ಜೈವಿಕ ಸುರಕ್ಷಾ ವಲಯವನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಬೇಕಾಬಿಟ್ಟಿ ತಿರುಗಿ ಏಳು ಕ್ರಿಕೆಟಿಗರಿಗೆ ಕೊರೋನಾ ತಗುಲಿತ್ತು. ಇಷ್ಟೆಲ್ಲಾ ಅವಾಂತರವಾದ ಮೇಲೆ ಅಸಮಾಧಾನಗೊಂಡಿರುವ ನ್ಯೂಜಿಲೆಂಡ್ ಪಾಕ್ ಕ್ರಿಕೆಟಿಗರಿಗೆ ಅಲ್ಲಿ ಅಭ್ಯಾಸ ಮಾಡಲು ಮೈದಾನ ನೀಡಲು ನಿರಾಕರಿಸಿದೆ. ಇದರಿಂದಾಗಿ ತರಬೇತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಕ್ರಿಕೆಟಿಗರು ಹೋಟೆಲ್ ರೂಂನಲ್ಲಿಯೇ ಉಳಿದುಕೊಳ್ಳುವಂತಾಗಿದೆ.