ಟೀಂ ಇಂಡಿಯಾ ಇನ್ನು ಲಂಕಾದಲ್ಲಿ ರಾಷ್ಟ್ರಗೀತೆ ಹಾಡಲ್ಲ!
ಅದಕ್ಕೆ ಕಾರಣ ಶ್ರೀಲಂಕಾ. ಶ್ರೀಲಂಕಾ ತಂಡದ ಮಾಧ್ಯಮ ವ್ಯವಸ್ಥಾಪಕರು ಈ ಬಗ್ಗೆ ಹೇಳಿಕೆ ನೀಡಿದ್ದು, ‘ನಾವು ಯಾವುದೇ ಸರಣಿಯ ಮೊದಲ ಪಂದ್ಯದಲ್ಲಿ ಮಾತ್ರ ರಾಷ್ಟ್ರಗೀತೆ ಹಾಡುವ ಪದ್ಧತಿ ಇಟ್ಟುಕೊಂಡಿದ್ದೇವೆ. ಈ ಸರಣಿಯಲ್ಲೂ ಅದೇ ಮುಂದುವರಿಯಲಿದೆ. ಮುಂದೆ ಟಿ 20 ಪಂದ್ಯಕ್ಕೆ ಮೊದಲು ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆಸಲಿದ್ದೇವೆ’ ಎಂದು ಕಾರಣ ವಿವರಿಸಿದ್ದಾರೆ.