ಭಾರತ-ಆಸ್ಟ್ರೇಲಿಯಾ ಟೆಸ್ಟ್: ಟೀಂ ಇಂಡಿಯಾಕ್ಕೆ ಶಾಪವಾದ ವರುಣ
ಆಸ್ಟ್ರೇಲಿಯಾ ಸಮಯದ ಪ್ರಕಾರ ಬೆಳಿಗ್ಗೆ 10.45 ಕ್ಕೆ ಮಳೆ ನಿಂತು 11 ಗಂಟೆಗೆ ಆಟ ಮತ್ತೆ ಶುರುವಾಗುವ ಸೂಚನೆಯಿದ್ದರೂ ಮತ್ತೆ ಭಾರೀ ಮಳೆಯಾಗಿದ್ದರಿಂದ ಕ್ರಿಕೆಟಿಗರು ಪೆವಿಲಿಯನ್ ನಲ್ಲೇ ಕೂರಬೇಕಾಯಿತು. ಇದೀಗ ಉಳಿದ ಎರಡು ವಿಕೆಟ್ ಕಿತ್ತು ಮೆಲ್ಬೋರ್ನ್ ಅಂಗಣದಲ್ಲಿ ಇತಿಹಾಸ ರಚಿಸಬೇಕಿರುವ ಟೀಂ ಇಂಡಿಯಾ ಮಳೆಯಿಂದಾಗಿ ಹತಾಶೆಯಿಂದ ಕೂರುವಂತಾಗಿದೆ.