ತಪ್ಪೋ ಒಪ್ಪೋ... ಆರ್ ಸಿಬಿ ಟ್ವೀಟ್ ನಲ್ಲಿ ಕನ್ನಡ ಕಂಡು ಟ್ವಿಟರಿಗರು ಖುಷ್!
ಇಂದು ಹೊಸ ಲೋಗೋ ಜತೆಗೆ ಟ್ವೀಟ್ ಮಾಡಿರುವ ಆರ್ ಸಿಬಿ ಕನ್ನಡದಲ್ಲಿ ಕವನವನ್ನೂ ಪ್ರಕಟಿಸಿದೆ. ಆದರೆ ಈ ಕನ್ನಡ ಸಾಲಿನಲ್ಲಿ ಸಾಕಷ್ಟು ಅಕ್ಷರ ತಪ್ಪುಗಳಿದ್ದು, ಯಾವ ಪದಕ್ಕೂ ದೀರ್ಘಾಕಾರ ಬಳಕೆಯಾಗಿಲ್ಲ. ಹಾಗಿದ್ದರೂ ಆರ್ ಸಿಬಿ ಟ್ವೀಟ್ ನಲ್ಲಿ ಕನ್ನಡ ಕವನ ಕಂಡು ಟ್ವಿಟರಿಗರು ಖುಷಿ ವ್ಯಕ್ತಪಡಿಸಿದ್ದು, ಅಂತೂ ನಿಮಗೆ ಬುದ್ಧಿ ಬಂತಲ್ಲಾ ಎಂದಿದ್ದಾರೆ.