ಇಂದು ಇಂಗ್ಲೆಂಡ್ ಪಯಣಿಸಲಿರುವ ರೋಹಿತ್ ಶರ್ಮಾ
ಈಗಾಗಲೇ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಸೇರಿದಂತೆ ಕೆಲವು ಕ್ರಿಕೆಟಿಗರ ತಂಡ ಲಂಡನ್ ಗೆ ಬಂದಿಳಿದಿದೆ. ನಿನ್ನೆಯೇ ಒಂದು ಬ್ಯಾಚ್ ಇಂಗ್ಲೆಂಡ್ ಗೆ ತೆರಳಿತ್ತು.
ಇಂದು ರೋಹಿತ್ ಪ್ರತ್ಯೇಕವಾಗಿ ಪ್ರಯಾಣ ಮಾಡಲಿದ್ದಾರೆ. ಜುಲೈ 1 ರಿಂದ ಏಕೈಕ ಟೆಸ್ಟ್ ಪಂದ್ಯ ನಡೆಯಲಿದ್ದು, ಅದಾದ ಬಳಿಕ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯೂ ನಡೆಯಲಿದೆ.