ಶಾರೂಕ್ ಖಾನ್ ಅವರ ಮಾಲೀಕತ್ವದ ಟ್ರಿನಿಡಾಡ್ ಮತ್ತು ಟೊಬ್ಯಾಗೊ ರೆಡ್ ಸ್ಟೀಲ್ ಕಂಪನಿಯು ಕ್ಯಾರಿಬಿಯನ್ ಪ್ರೀಮಿಯರ್ ಲೀಗ್ನ ಹೊಸ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಕಳೆದ ಬಾರಿಯ ಪ್ರಶಸ್ತಿ ವಿಜೇತರಾದ ಬಾರ್ಬಡೋಸ್ ಟ್ರೈಡೆಂಡ್ಸ್ ತಂಡವನ್ನು ಆಲ್ರೌಂಡ್ ಪ್ರದರ್ಶನದ ಮೂಲಕ ಫೈನಲ್ ಪಂದ್ಯದಲ್ಲಿ ಸೋಲಿಸಿ 20 ರನ್ ಅಂತರದಿಂದ ಜಯಗಳಿಸಿದರು.