ಮುರಳಿ ವಿಜಯ್ ವಿರುದ್ಧ ಅಶ್ಲೀಲ ಶಬ್ದ ಬಳಸಿದ ಸ್ಮಿತ್: ಕ್ಯಾಮೆರಾದಲ್ಲಿ ಸೆರೆ
ಈ ಸಂದರ್ಭ ಡ್ರೆಸ್ಸಿಂಗ್ ಕೊಠಡಿ ಬಳಿ ಕುಳಿತಿದ್ದ ಆಸೀಸ್ ಕ್ಯಾಪ್ಟನ್ ಮೇಲೆದ್ದು ಅಶ್ಲೀಲ(F**** cheat)ಶಬ್ದ ಬಳಕೆ ಮಾಡಿದ್ದಾರೆ. ಈ ಮಾತನ್ನ ಸ್ಮಿತ್, ಮುರಳಿ ವಿಜಯ್ ಅವರನ್ನ ಕುರಿತೇ ಹೇಳಿರುವುದು ಸ್ಪಷ್ಟವಾಗಿದೆ. ಮೈದಾನದ ಕಡೆ ನೋಡುತ್ತಾ ಸ್ಮಿತ್ ಹರಿದಾಯ್ದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.