ಐಪಿಎಲ್ 2022 ಕ್ಕೆ ಟಾಟಾ ಗ್ರೂಪ್ ಪ್ರಾಯೋಜಕತ್ವ: ಫ್ಯಾನ್ಸ್ ಖುಷಿ
ಇಷ್ಟು ದಿನ ಚೀನಾ ಮೂಲದ ವಿವೋ ಐಪಿಎಲ್ ಪ್ರಾಯೋಜಕತ್ವ ಹೊಂದಿತ್ತು. ಆದರೆ ಈಗ ಇದು ಟಾಟಾ ಗ್ರೂಪ್ ಪಾಲಾಗಿದೆ. ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಈ ಸುದ್ದಿ ಹೊರಹಾಕಿದ್ದಾರೆ.
2022 ರಿಂದ 2023 ರ ಅಂತ್ಯದವರೆಗೆ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಟಾಟಾ ಗ್ರೂಪ್ ವಹಿಸಿಕೊಳ್ಳಲಿದೆ ಎಂದು ಬ್ರಿಜೇಶ್ ಪಟೇಲ್ ಘೋಷಿಸಿದ್ದಾರೆ.