ಡ್ರಾನತ್ತ ಸಾಗುತ್ತಿದೆ ಭಾರತ-ಆಸ್ಟ್ರೇಲಿಯಾ ಟೆಸ್ಟ್

ಸೋಮವಾರ, 13 ಮಾರ್ಚ್ 2023 (10:57 IST)
Photo Courtesy: Twitter
ಅಹಮ್ಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಬಹುತೇಕ ಡ್ರಾನತ್ತ ಸಾಗುತ್ತಿದೆ.

ಇತ್ತೀಚೆಗಿನ ವರದಿ ಬಂದಾಗ ಆಸೀಸ್ ದ್ವಿತೀಯ ಇನಿಂಗ್ಸ್ ನಲ್ಲಿ 1 ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿತ್ತು. ಇದೀಗ 40 ರನ್ ಗಳ ಹಿನ್ನಡೆಯಲ್ಲಿದೆ. ಇಂದು ಕೊನೆಯ ದಿನವಾಗಿದೆ.

ಆದರೆ ಆಸ್ಟ್ರೇಲಿಯಾದ ಎಲ್ಲಾ 10 ವಿಕೆಟ್ ಕೀಳುವುದು ಟೀಂ ಇಂಡಿಯಾ ಬೌಲರ್ ಗಳಿಗೆ ಸುಲಭದ ಕೆಲಸವಲ್ಲ. ಟೀಂ ಇಂಡಿಯಾದ ದ್ವಿತೀಯ ಇನಿಂಗ್ಸ್ ಕೂಡಾ ಬಾಕಿಯಿದೆ. ಹೀಗಾಗಿ ಈ ಟೆಸ್ಟ್ ಬಹುತೇಕ ಡ್ರಾನತ್ತ ಸಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ