ಕೆಎಲ್ ರಾಹುಲ್ ಪಡೆಗೆ ಸೋಲಿನ ಜೊತೆಗೆ ಐಸಿಸಿಯಿಂದ ದಂಡದ ಬರೆ
ಮೂರನೇ ಪಂದ್ಯದಲ್ಲಿ ಕೆಎಲ್ ರಾಹುಲ್ ಪಡೆ ನಿಧಾನಗತಿಯ ಓವರ್ ಮಾಡಿದ್ದಕ್ಕೆ ಪಂದ್ಯದ ಶುಲ್ಕದ ಶೇ.40 ರಷ್ಟು ದಂಡದ ರೂಪದಲ್ಲಿ ತೆರಬೇಕಾಗಿದೆ.
ನಿಗದಿತ ಸಮಯಕ್ಕಿಂತ ಎರಡು ಓವರ್ ಗಳಷ್ಟು ಹಿಂದಿದ್ದ ಕಾರಣಕ್ಕೆ ಟೀಂ ಇಂಡಿಯಾಗೆ ದಂಡ ವಿಧಿಸಲಾಗಿದೆ. ನಾಯಕನಿಗೆ ಶೇ.40 ರಷ್ಟು ದಂಡ ಮತ್ತು ಇತರ ಆಟಗಾರರಿಗೆ ಶೇ.20 ರಷ್ಟು ದಂಡ ವಿಧಿಸಲಾಗಿದೆ.