ಪ್ರತೀ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸೆಕ್ಸ್ ಮಾಡಲು ಸಲಹೆ ನೀಡಿದ್ದ ಕೋಚ್
ತಮ್ಮ ಬಯೋಗ್ರಫಿಯಲ್ಲಿ ಪ್ಯಾಡಿ ಆಪ್ಟನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮ ಸಲಹೆಯನ್ನು ಮುಖ್ಯ ಕೋಚ್ ಗ್ಯಾರಿ ಕರ್ಸ್ಟರ್ನ್ ಬಳಿ ಹೇಳಿದಾಗ ಅವರು ಈ ಸಲಹೆಯನ್ನು ಒಪ್ಪಿರಲಿಲ್ಲವಂತೆ.
ಪಂದ್ಯಕ್ಕೆ ಮೊದಲು ಸೆಕ್ಸ್ ಮಾಡುವುದರಿಂದ ಆಟಗಾರರಲ್ಲಿ ಒತ್ತಡ ಕಡಿಮೆಯಾಗಿ ರಿಲ್ಯಾಕ್ಸ್ ಆಗುತ್ತಾರೆ ಎನ್ನುವುದು ಅವರ ಅಭಿಪ್ರಾಯ.