ಲಂಡನ್ ನಲ್ಲಿ ಕೊಹ್ಲಿ-ಅನುಷ್ಕಾ ಕಾಫಿ ಡೇಟ್
ಕೊಹ್ಲಿ ಹಾಗೂ ಅನುಷ್ಕಾ ಲಂಡನ್ ನಲ್ಲಿ ಕಾಫಿ ಡೇಟ್ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ನಡುವೆ ಕೊಹ್ಲಿ ದಂಪತಿಗೆ ಅಭಿಮಾನಿಗಳು ಮುತ್ತಿಕೊಂಡಿದ್ದು, ಅವರಿಗೆ ಸೆಲ್ಫೀ ನೀಡುವ ಮೂಲಕ ಖುಷಿ ನೀಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಡಲು ಕೊಹ್ಲಿ ಅಭ್ಯಾಸ ನಡೆಸುತ್ತಿದ್ದು, ಇದರ ನಡುವೆ ಪತ್ನಿ ಜೊತೆ ಕಾಲ ಕಳೆದಿದ್ದಾರೆ.