ಗುರುವಾರ ಐದನೇ ಏಕದಿನ

ಬುಧವಾರ, 4 ನವೆಂಬರ್ 2009 (09:27 IST)
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಳು ಪಂದ್ಯಗಳ ಏಕದಿನ ಸರಣಿಯ ಐದನೇ ಪಂದ್ಯವು ಗುರುವಾರ ಹೈದರಾಬಾದ್‌ನಲ್ಲಿ ನಡೆಯಲಿದೆ. ಪಂದ್ಯ ಅಹರ್ನಿಶಿಯಾಗಿ ಸಾಗಲಿದೆ.

ವೆಬ್ದುನಿಯಾವನ್ನು ಓದಿ