ಟ್ವೆಂಟಿ-20 ವಿಶ್ವಕಪ್‌: ಮಾಲಿಂಗ ರೆಡಿ

ಭಾನುವಾರ, 31 ಮೇ 2009 (14:12 IST)
ಕೆಲವು ಸಮಯಗಳಿಂದ ಗಾಯಾಳುವಾಗಿ ತಂಡದಿಂದ ಹೊರಗುಳಿದಿದ್ದ ಶ್ರೀಲಂಕಾನ್ ಸ್ಪೀಡ್ ಸ್ಟಾರ್ ಲಸಿತ ಮಾಲಿಂಗ ಟ್ವೆಂಟಿ-20 ವಿಶ್ವಕಪ್ ಟೂರ್ನಿಗಾಗಿ ಲಂಕಾ ತಂಡವನ್ನು ಸೇರಿಕೊಂಡಿದ್ದಾರೆ. ಲಸಿತ ಆಗಮನದಿಂದ ಶ್ರೀಲಂಕಾ ವೇಗದ ಪಡೆಯ ಶಕ್ತಿ ಹೆಚ್ಚಾಗಲಿದೆ.

ವೆಬ್ದುನಿಯಾವನ್ನು ಓದಿ