ಫ್ಲಿಂಟಾಫ್ ಇಲ್ಲದ ಇಂಗ್ಲೆಂಡ್ ತಂಡ

ಭಾನುವಾರ, 31 ಮೇ 2009 (17:00 IST)
ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ವೇಳೆ ಗಾಯಾಳುವಾದ ಆಂಡ್ರ್ಯೂ ಫ್ಲಿಂಟಾಫ್ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿದ್ದು, ತಂಡಕ್ಕೆ ದೊಡ್ಡ ಹೊಡೆತ ಬಿದ್ದತಾಂಗಿದೆ. ನಾಯಕ ಕಾಲಿಂಗ್‌ವುಡ್ ನೇತೃತ್ವದ ಆತಿಥೇಯ ಇಂಗ್ಲೆಂಡ್ ತಂಡ ಪೀಟರ್‌ಸನ್, ರವಿ ಬೋಪಾರಾ ಹಾಗೂ ಸ್ಟುವರ್ಟ್ ಬ್ರಾಡ್ ಅವರನ್ನು ಹೆಚ್ಚು ಹರಸಿಕೊಂಡಿದೆ.

ವೆಬ್ದುನಿಯಾವನ್ನು ಓದಿ