ಕ್ರಿಕೆಟ್ ಮಿಸ್ ಮಾಡಿಕೊಳ್ಳುತ್ತಿರುವ ಪತಿ ಕೊಹ್ಲಿ ಬೇಸರ ಕಳೆಯಲು ಅನುಷ್ಕಾ ಮಾಡಿದ್ದೇನು ಗೊತ್ತಾ?
ಅಂದರೆ ಮೈದಾನದಲ್ಲಿ ಕೊಹ್ಲಿಗೆ ಅಭಿಮಾನಿಗಳು ಅವರ ಹೆಸರು ಕರೆದು ಕೂಗಿ ಸಿಕ್ಸರ್ ಹೊಡಿ ಎನ್ನುವಂತೆ ಮಿಮಿಕ್ರಿ ಮಾಡಿ ಪತಿಯ ಬೇಸರ ಕಳೆಯಲು ಪ್ರಯತ್ನಿಸಿದ್ದಾರೆ. ಈ ಫನ್ನಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.