ಆಶಿಷ್ ನೆಹ್ರಾಗೆ ನಾಚಿಕೆಯಾಗುತ್ತಿದೆಯಂತೆ! ಕಾರಣ ನೀವೇ ಓದಿ
1999 ರಲ್ಲಿ ಕ್ರಿಕೆಟ್ ವೃತ್ತಿ ಜೀವನಕ್ಕೆ ಕಾಲಿಟ್ಟ ನೆಹ್ರಾ ಈಗ ಭಾರತ ತಂಡದ ಅತ್ಯಂತ ಹಿರಿಯ. ‘ಈಗ ನನಗೆ ಎಲ್ಲಾ ಮಾದರಿಯ ಕ್ರಿಕೆಟ್ ಆಡಲು ಸಾಧ್ಯವಾಗುವುದಿಲ್ಲ. ಬಿಸಿಸಿಐನಿಂದ ಟಿ20 ಸರಣಿ ಆಡುತ್ತೀರಾ ಎಂದು ಕರೆ ಮಾಡಿ ಕೇಳಿದಾಗ ಆಗಬಹುದು ಎಂದಿದ್ದೆ’ ಎಂದು ನೆಹ್ರಾ ತಮಗಾದ ಅನುಭವ ಹಂಚಿಕೊಂಡಿದ್ದಾರೆ.