ರಾಹುಲ್ ದ್ರಾವಿಡ್ ಗೂ ಲೋಕಸಭಾ ಟಿಕೆಟ್ ಆಫರ್?!
ಆದರೆ ದ್ರಾವಿಡ್ ಚುನಾವಣೆಯ ರಾಯಭಾರಿ. ಆದರೆ ರಾಜಕೀಯದ ಜಂಜಾಟದಲ್ಲಿ ಬೀಳುವ ವ್ಯಕ್ತಿತ್ವದವರು ಅಲ್ಲ. ಹೀಗಾಗಿ ಕಾಂಗ್ರೆಸ್ ಟಿಕೆಟ್ ಆಫರ್ ನೀಡಿದರೂ ದ್ರಾವಿಡ್ ಸ್ಪರ್ಧಿಸಲಾರರು. ಆದರೂ ಇಂಧೋರ್ ನಿಂದ ದ್ರಾವಿಡ್ ಸ್ಪರ್ಧಿಸಲಿ ಎಂದು ಕೆಲವು ಸ್ಥಳೀಯ ನಾಯಕರ ಒತ್ತಾಸೆಯಾಗಿದೆಯಂತೆ!