ಅಭಿಮಾನಿಗಳಿಗೆ ಈ ವಿಡಿಯೋ ನೋಡಿ ಎಂದ ಧೋನಿ
“ನ್ಯಾಯ ಕೊಡಿಸಲು ಸಾಧ್ಯವೇ. ಈ ವೀರ ಯೋಧನಿಗೆ ಅರ್ಪಣೆ ಮಾಡಿದ ವಿಡಿಯೋ ನೋಡಿ” ಎಂದು ಧೋನಿ ಬರೆದುಕೊಂಡಿದ್ದಾರೆ. ಅಸ್ಸಾಂ ರೆಜಿಮೆಂಟ್ ನ ಯೋಧ ಸಾಯುವ ಮೊದಲು ಏಕಾಂಗಿಯಾಗಿ ಶತ್ರುಗಳ ಜತೆ ಹೋರಾಡಿ ವೀರ ಮರಣವನ್ನಪ್ಪಿದ್ದ. ಈ ವಿಡಿಯೋ ಲಿಂ ಕ್ ಇಲ್ಲಿದೆ ನೋಡಿ. https://t.co/GUR6Fe94SO