ಮಹೇಂದ್ರ ಸಿಂಗ್ ಧೋನಿ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಗೆಲುವನ್ನು ಸಾಧಿಸಿದ ನಂತರ, ಈ ಲಾರ್ಡ್ಸ್ ಮೈದಾನದಲ್ಲಿ ತಮ್ಮ ಕೊನೆಯ ಟೆಸ್ಟ್ ಆಗಿರಲಿದೆ ಎಂದು ಟೀಮ್ ಇಂಡಿಯಾದ ನಾಯಕ್ ಮಹೇಂದ್ರ ಸಿಂಗ್ ಧೋನಿ ಶೀಘ್ರದಲ್ಲಿ ಟೆಸ್ಟ್ ತಂಡದ ನಾಯಕ ಸ್ಥಾನವನ್ನು ಬಿಡುವ ಸಂಕೇತ ನೀಡಿದ್ದಾರೆ. ಆದರೆ ಸಮಸ್ಯೆ ಏನೆಂದರೆ ಈಗ ಟೀಮ್ ಇಂಡಿಯಾದಲ್ಲಿ ನಾಯಕತ್ವದ ಕೊರತೆ ಇದೆ.
ಈಗ ವಿರಾಟ್ ಕೊಹ್ಲಿ ಪ್ರದರ್ಶನ ಕೆಟ್ಟದ್ದಾಗಿರುತ್ತದೆಯೋ ಅಥವಾ ಟೆಸ್ಟ್ ನಾಯಕನ ಒತ್ತಡ ತಗೆದುಕೊಳ್ಳವುದಿಲ್ಲವೋ ಎನ್ನುವ ಪ್ರಶ್ನೆ ಎದುರಾಗುತ್ತದೆ. ಕೋಹ್ಲಿ ತಂಡದ ನಾಯಕನಾದರೆ , ತಂಡದ ಉಪ ನಾಯಕ ಯಾರಾಗಲಿದ್ದಾರೆ ಎನ್ನುವುದ ಸ್ಪಷ್ಟವಾವಾಗಿ ಹೇಳಲಾಗುವುದಿಲ್ಲ.