ಕೋಲ್ಕೊತ್ತಾದಲ್ಲಿ ಗನ್ ಹಿಡಿದ ಧೋನಿ
ಇನ್ನೊಂದೆಡೆ ಸ್ಮಿತ್ ಪಡೆ ಭಾರತದ ಫೇವರಿಟ್ ಖಾದ್ಯವಾದ ಗ್ರಿಲ್ ಚಿಕನ್ ಸವಿದು ಸಂತಸಪಟ್ಟಿತು. ಆಸೀಸ್ ಆಟಗಾರರಿಗಾಗಿ ಈಡನ್ ಮೈದಾನದಲ್ಲಿ ಗ್ರಿಲ್ ಚಿಕನ್ ವ್ಯವಸ್ಥೆ ಮಾಡಲಾಗಿತ್ತು. ಭಾರತದಲ್ಲಿ ಆಸೀಸ್ ಆಟಗಾರರು ಸವಿಯಲು ಇಷ್ಟಪಡುವ ಅತೀ ಮೆಚ್ಚಿನ ಖಾದ್ಯವೆಂದರೆ ಗ್ರಿಲ್ ಚಿಕನ್.