ಪಾಕಿಸ್ತಾನ ಕ್ರಿಕೆಟಿಗನಿಂದ ಹೊಗಳಿಸಿಕೊಂಡ ಕೊಹ್ಲಿ

ಗುರುವಾರ, 31 ಆಗಸ್ಟ್ 2017 (08:42 IST)
ಕರಾಚಿ: ಪಾಕ್ ಕ್ರಿಕೆಟಿಗರು ಭಾರತದ ಆಟಗಾರರ ಬಗ್ಗೆ ಅಪರೂಪಕ್ಕೊಮ್ಮೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಂತೆಯೇ ಪಾಕ್ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಟೀಂ ಇಂಡಿಯಾ ನಾಯಕನನ್ನು ಹೊಗಳಿಸಿದ್ದಾರೆ.

 
ಟ್ವಿಟರ್ ನಲ್ಲಿ ಅಭಿಮಾನಿಗಳೊಂದಿಗೆ ಚ್ಯಾಟಿಂಗ್ ಸೆಷನ್ ಮಾಡಿದ ಹಫೀಜ್ ಸಾಕಷ್ಟು ಪ್ರಶ್ನೆಗಳನ್ನು ಎದುರಿಸಿದ್ದರು. ಇವರಲ್ಲಿ ಯಾರೋ ಒಬ್ಬರು, ಈ ಯುಗದ ಬೆಸ್ಟ್ ಬ್ಯಾಟ್ಸ್ ಮನ್ ಯಾರು ಎಂದು ಕೇಳಿದ್ದರು.

ಇದಕ್ಕೆ ಉತ್ತರಿಸಿದ ಹಫೀಜ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದಿದ್ದಾರೆ. ‘ಕೆಲವು ಶ್ರೇಷ್ಠ ಆಟಗಾರರಿದ್ದಾರೆ. ಆದರೆ ಸದ್ಯಕ್ಕೆ ಎಲ್ಲರಿಗಿಂತ ಬೆಸ್ಟ್ ಎನಿಸಿದರೆ ಅದು ವಿರಾಟ್ ಕೊಹ್ಲಿ’ ಎಂದಿದ್ದಾರೆ.

ಇದನ್ನೂ ಓದಿ.. ಸೂಟು ಬೂಟು ಹಾಕಿಕೊಂಡು ರಾಹುಲ್ ಗಾಂಧಿ ಫೋಟೋ ಹಾಕಿದ್ದೇ ತಪ್ಪಾಯ್ತು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ