ಸಾಕ್ಷಿ ಅವರನ್ನು ಮಹರ್ಷಿ ದಯಾನಂದ ವಿಶ್ವವಿದ್ಯಾಲಯದ ಕುಸ್ತಿ ನಿರ್ದೇಶಕಿಯಾಗಿ ನೇಮಿಸಲಾಗುವುದು ಎಂದು ಘೋಷಿಸಿದ ರಾಜ್ಯ ಕ್ರೀಡೆ ಮತ್ತು ಯುವಜನ ವ್ಯವಹಾರಗಳ ಸಚಿವ ಅನಿಲ್ ವಿಜ್, ಅದಷ್ಟೇ ಅಲ್ಲದೇ ತಮ್ಮ ವಿವೇಚನಾ ನಿಧಿಯಿಂದ ಸಾಕ್ಷಿ ಅವರಿಗೆ 21 ಲಕ್ಷ ಮತ್ತು 500 ಚದುರ ಯಾರ್ಡ್ಸ್ ಅಳತೆಯ ನಿವೇಶನವನ್ನು ನೀಡುವುದಾಗಿ ಸಹ ಹೇಳಿದ್ದಾರೆ.