ಆತ್ಮಹತ್ಯೆ ಯತ್ನಿಸಿದ್ದ ಟೀಂ ಇಂಡಿಯಾ ಕ್ರಿಕೆಟಿಗ!
ಆಯ್ಕೆಗಾಗಿ ತೀವ್ರ ಅಭ್ಯಾಸ ನಡೆಸಿ ಆಯ್ಕೆಯಾಗದೇ ಇದ್ದಾಗ ತೀವ್ರ ಹತಾಶೆಗೊಳಗಾಗಿದ್ದರಂತೆ ಕುಲದೀಪ್. ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರಂತೆ. ಆದರೆ ಅದೃಷ್ಟವಶಾತ್ ಅಂತಹದ್ದೊಂದು ದುಡುಕಿನ ಕೆಲಸ ಮಾಡಲಿಲ್ಲ. ಇಂದು ಅಲ್ಪಾವಧಿಯಲ್ಲೆ ಟೀಂ ಇಂಡಿಯಾದಲ್ಲಿ ಹೊಸ ಭರವಸೆ ಮೂಡಿಸಿರುವ ಕುಲದೀಪ್ ಹಿಂದಿನ ಕತೆಯಿದು.