ವಿರಾಟ್ ಕೊಹ್ಲಿ-ಅನುಷ್ಕಾ ಮದುವೆ ವಿಡಿಯೋ ನೋಡಿ!

ಮಂಗಳವಾರ, 12 ಡಿಸೆಂಬರ್ 2017 (09:12 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಬಹುನಿರೀಕ್ಷಿತ ಮದುವೆ ಕೊನೆಗೂ ಇಟೆಲಿಯಲ್ಲಿ ನಡೆದಿದೆ. ಈ ಮದುವೆ ಸಮಾರಂಭ ಕೆಲವೇ ಆಹ್ವಾನಿತರ ಸಮ್ಮುಖದಲ್ಲಿ ನಡೆದರೂ ಭಾರೀ ಅದ್ಧೂರಿಯಾಗಿ ನಡೆದಿದೆ. ಮದುವೆ ಹೇಗೆ ನಡೆಯಿತು ಎನ್ನುವುದರ ವಿಡಿಯೋ ಇಲ್ಲಿದೆ ನೋಡಿ..
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ