ಪಂದ್ಯದ ನಡುವೆ ಕೆಲ ಕಾಲ ಅಭಿಮಾನಿಗಳನ್ನು ಆತಂಕಡಪಡಿಸಿದ ಕೊಹ್ಲಿ
ಕಾಲಿಗೆ ಲಘುವಾಗಿ ಪೆಟ್ಟು ಮಾಡಿಕೊಂಡ ಕೊಹ್ಲಿ ಎರಡು ಬಾರಿ ಪೆವಿಲಿಯನ್ ಗೆ ಮರಳಿ ಐಸ್ ಪ್ಯಾಕ್ ಇಟ್ಟು ಬಂದರು. ಇದನ್ನು ನೋಡಿ ಚೇಸಿಂಗ್ ನಲ್ಲಿ ಏನಪ್ಪಾ ಗತಿ ಎಂದು ಅಭಿಮಾನಿಗಳಿಗೆ ಆತಂಕವಾಗಿದ್ದು ನಿಜ. ಆದರೆ ಬ್ಯಾಟಿಂಗ್ ಸರದಿ ಬಂದಾಗ ಏನೂ ಆಗೇ ಇಲ್ಲವೆಂಬಂತೆ ಬಂದು ಎಂದಿನಂತೆ ಬ್ಯಾಟ್ ಬೀಸಿದಾಗ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು.