ವಿರಾಟ್ ಕೊಹ್ಲಿ ಪ್ರತೀ ಇನ್ ಸ್ಟಾಗ್ರಾಂ ಖಾತೆಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಹೀಗಿರುವಾಗ ಕೊಹ್ಲಿ ಪ್ರತೀ ಇನ್ ಸ್ಟಾಗ್ರಾಂ ಪೋಸ್ಟ್ ನಿಂದ ಎಷ್ಟು ಆದಾಯ ಗಳಿಸುತ್ತಾರೆ ಗೊತ್ತಾ? ಕೊಹ್ಲಿ ಪ್ರತೀ ಇನ್ ಸ್ಟಾಗ್ರಾಂ ಪೋಸ್ಟ್ ಗೆ ಸರಾಸರಿ 8.69 ಕೋಟಿ ರೂ. ಪಡೆಯುತ್ತಾರೆ!
ಇನ್ ಸ್ಟಾಗ್ರಾಂನಲ್ಲಿ ಶ್ರೀಮಂತ ಆಟಗಾರರ ಲಿಸ್ಟ್ ನಲ್ಲಿ ಕೊಹ್ಲಿ ಜಾಗತಿಕವಾಗಿ 14 ನೇ ಸ್ಥಾನ ಹೊಂದಿದ್ದಾರೆ. ಟಾಪ್ 25 ಸೆಲೆಬ್ರಿಟಿಗಳಲ್ಲಿ ಸ್ಥಾನ ಪಡೆದಿರುವ ಏಷ್ಯಾದ ಏಕೈಕ ಆಟಗಾರ ಕೊಹ್ಲಿ.