ಧೋನಿ ಎಂದರೆ ಸ್ಪೆಷಲ್ ಯಾಕೆ ಗೊತ್ತಾ?

ಸೋಮವಾರ, 14 ಆಗಸ್ಟ್ 2017 (07:41 IST)
ಮುಂಬೈ: ಕ್ಯಾಪ್ಟನ್ ಧೋನಿ ಎಂದರೆ ಯಾವತ್ತೂ ಸ್ಪೆಷಲ್. ಅವರು ಹೇಗೆ ಇತರ ನಾಯಕನಿಗಿಂತ ಭಿನ್ನ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಮೆಂಟೇಟರ್ ಆಗಿರುವ ಕ್ರಿಕೆಟಿಗ ಸ್ಕಾಟ್ ಸ್ಟೈರಿಸ್ ಬಿಚ್ಚಿಟ್ಟಿದ್ದಾರೆ.

 
‘ಐಪಿಎಲ್ ಸಂದರ್ಭದಲ್ಲಿ ಬೆಳಗ್ಗಿನ ಜಾವ 3 ಗಂಟೆಯವರೆಗೂ ಧೋನಿ ಕೊಠಡಿ ತೆರೆದಿರುತ್ತದೆ. ಅವರ ಬಳಿ ಅದಾಗಷ್ಟೇ ಕ್ರಿಕೆಟ್ ಗೆ ಬಂದ ಕ್ರಿಕೆಟಿಗನೇ ಬಂದು ಏನಾದರೂ ಸಲಹೆ ಕೊಡಲು  ಬಯಸಿದರೂ ಧೋನಿ ಇಲ್ಲವೆನ್ನುವುದಿಲ್ಲ.

ತಾವು ಹಿರಿಯ ಅಥವಾ ನಾಯಕ ಎಂದು ಹಮ್ಮು ತೋರದೇ ಕಿರಿಯರಿಗೂ ಕಿವಿಗೊಡುತ್ತಾರೆ. ಅವರ ಅಭಿಪ್ರಾಯಕ್ಕೆ ಬೆಲೆ  ಕೊಡುತ್ತಾರೆ ಎಂದು ಧೋನಿ ಬಗ್ಗೆ ಹೊಗಳಿಕೆ ನೀಡಿದ್ದಾರೆ.

ಇದನ್ನೂ ಓದಿ.. ಕುಚ್ಚಿಲು ಅಕ್ಕಿ ಬೆಳ್ತಿಗೆ ಅಕ್ಕಿ? v/s ನಮ್ಮ  ಆರೋಗ್ಯಕ್ಕೆ ಯಾವುದು ಒಳ್ಳೆಯದು?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ